invisible ink
ನಾಮವಾಚಕ

ಕಾಣದ ಶಾಯಿ; ಅದೃಶ್ಯ ಮಸಿ; ರಹಸ್ಯ ಇಂಕು; ಬರಿಯ ಕಣ್ಣಿಗೆ ಕಾಣದೆ, ಶಾಖಕ್ಕೆ ಹಿಡಿಯುವುದು ಮೊದಲಾದವುಗಳಿಂದ ಮಾತ್ರ ಕಣ್ಣಿಗೆ ಬೀಳುವಂತೆ ಬರೆಯುವ ಶಾಯಿ.